ಜಯರಾಮಕಕ್ಕಾಜೆ-ಮಂಜು ಗೋಪಿನಾಥ್

Advt_NewsUnder_1
Advt_NewsUnder_1

ಮಂಡೆಕೋಲು ಗ್ರಾಮದ ಕೃಷ್ಣ ನಿವಾಸ ಕಕ್ಕಾಜೆ ಸುಧಾಮ ಕಕ್ಕಾಜೆರವರ ಪುತ್ರ ಜಯರಾಮ ಕಕ್ಕಾಜೆಯವರ ವಿವಾಹವು ತಳಿಪರಂಬ ಕಕ್ಕಾಂಚಾಲು ನಿವಾಸಿ ಗೋಪಿನಾಥ್ ಅತಿಲತ್‌ರವರ ಪುತ್ರಿ ಮಂಜು ಗೋಪಿನಾಥ್‌ರವರೊಂದಿಗೆ ಆ.೨೭ರಂದು ಮಿಥುನಮ್ ಕಕ್ಕಾಂಚಲ ತಳಿಪ ರಂಬದಲ್ಲಿ ಹಾಗೂ ಅತಿಥಿ ಸತ್ಕಾರವು ಆ.೨೮ರಂದು ಅಡ್ಕಾರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಶ್ರೀ ಕಾರ್ತಿಕೇಯ ಸಭಾಭವನದಲ್ಲಿ ನಡೆಯಿತು.

jayarama-maju

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.