ಮಯ್ಯಾಸ್ ನಲ್ಲಿ ಪಾದಾರ್ಪಣೆ ಪ್ರಯುಕ್ತ ವಿಶೇಷ ಡಿಸ್ಕೌಂಟ್ ಸೇಲ್

mayyas cloth center copy

ಸುಳ್ಯದ ಕೆನರಾ ಕಾಂಪ್ಲೆಕ್ಸ್‌ನಲ್ಲಿರುವ ಸೂಟಿಂಗ್ಸ್, ಶರ್ಟಿಂಗ್, ಸೀರೆ, ಚೂಡಿಪೀಸ್ ಮತ್ತು ಕಾರ್ಟನ್ ಪೀಸ್‌ಗಳ ಮಳಿಗೆಯಾದ ಮಯ್ಯಾಸ್ ಕ್ಲಾತ್ ಸೆಂಟರ್‌ನಲ್ಲಿ ಪಾದಾರ್ಪಣೆ ಪ್ರಯುಕ್ತ ಡಿಸ್ಕೌಂಟ್ ಸೇಲ್ ಸೆ.೨೦ ರಿಂದ ಸೆ.23 ರವರೆಗೆ ನಡೆಯಲಿದೆ ಎಂದು ಮಾಲಕರಾದ ಕುಂಜಾರು ಶಂಕರಮಯ್ಯ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.