ಗುತ್ತಿಗಾರು ಬಿಜೆಪಿ ಮಹಿಳಾ ಮೋರ್ಚಾದಿಂದ ಮುಷ್ಠಿ ಅಕ್ಕಿ ಅಭಿಯಾನ

bjp morcha vatiyinda mushti akki copy

ಬಿ.ಜೆ.ಪಿ ಮಹಿಳಾ ಮೋರ್ಚಾ ಗುತ್ತಿಗಾರು ವತಿಯಿಂದ ಮುಷ್ಠಿ ಅಕ್ಕಿ ಅಭಿಯಾನದ ಉದ್ಘಾಟನಾ ಕಾರ್ಯಕ್ರಮವು ಪಕ್ಷದ ಹಿರಿಯರಾದ ಬೆಳ್ಯಪ್ಪ ಗೌಡ ಕಡ್ತಲಕಜೆ ರವರ ಮನೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಮೋರ್ಚಾದ ಅಧ್ಯಕ್ಷರಾದ ಶೋಭಾ ನಲ್ಲೂರಾಯ, ಜಿ.ಪಂ ಸದಸ್ಯರಾದ ಅಶಾ ತಿಮ್ಮಪ್ಪ ಗೌಡ, ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಸವಿತಾ ಕುಳ್ಳಂಪಾಡಿ, ಸದಸ್ಯರಾದ ಯಮಿತಾ ಪೂರ್ಣಚಂದ್ರ ಪೈಕ, ಶ್ರೀದೇವಿ, ಭಾಗೀರಥಿ, ಶಕುಂತಲಾ ಕೇವಳ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.