ಸುಬ್ರಹ್ಮಣ್ಯ ಜೇಸಿಐ ದಂತ ಮಾಹಿತಿ

Advt_NewsUnder_1
Advt_NewsUnder_1

subramanya jci sapthaha copy

ಸುಬ್ರಹ್ಮಣ್ಯ ಕುಕ್ಕೆಶ್ರೀ ಜೆಸಿಐ ಇದರ ೨೦೧೭ನೇ ಸಾಲಿನ ಜೇಸೀ ಉತ್ಸವವನ್ನು ಸೆ.೯ ರಂದು ಸುಬ್ರಹ್ಮಣ್ಯದ ಆಶ್ರಮ ಶಾಲೆಯಲ್ಲಿ ಮಕ್ಕಳಿಗೆ ದಂತಕೀಯ ಮಾಹಿತಿ ನೀಡುವುದರೊಂದಿಗೆ ಉದ್ಘಾಟಿಸಲಾಯಿತು. ವಲಯ ಸಂಯೋಜಕರಾದ ಜೇಸೀ ಅಶೋಕ್ ಚೂಂತಾರ್ ರವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರಾಷ್ಟ್ರೀಯ ಸಂಯೋಕ ಚಂದ್ರಶೇಖರ ನಾಯರ್ ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.