ಸಂತ ಬ್ರಿಜಿದ್ ದೇವಾಲಯದಲ್ಲಿ ವಾಹನಗಳ ಆಶೀರ್ವಾಚನ

Advt_NewsUnder_1
Advt_NewsUnder_1

St joseph vahan copy

ಸಂತ ಬ್ರಿಜಿದ್ ದೇವಾಲಯ ಸುಳ್ಯದಲ್ಲಿ ಕಥೋಲಿಕ್ ಸಭಾ ಸುಳ್ಯ ಘಟಕ ಹಾಗೂ ಸಂತ ಬ್ರಿಜಿದ್ ಚರ್ಚ್ ಸುಳ್ಯ ಇದರ ವತಿಯಿಂದ ವಾಹನಗಳ ಆಶೀರ್ವಾಚನ ಕಾರ್ಯಕ್ರಮ ಸೆ.೮ ರಂದು ನೆರವೇರಿತು. ಆಶೀರ್ವಾಚನವನ್ನು ಸುಳ್ಯ ಚರ್ಚ್ ಧರ್ಮಗುರುಗಾದ ರೆ| ಫಾ| ವಿನ್ಸೆಂಟ್ ಡಿ’ಸೋಜಾ ಹಾಗೂ ಅತಿಥಿ ಗುರುಗಳಾದ ರೆ| ಫಾ| ವಲೇರಿಯನ್ ಕಾರವಾರ ಡಯಾಸ್ ಇವರುಗಳು ನೆರವೇರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.