ಪಂಜ : ಜೇಸಿ ಮಹಾಬಲ ಕುಳರವರಿಗೆ ಸಾಧನಶ್ರೀ ಪ್ರಶಸ್ತಿ

Advt_NewsUnder_1
Advt_NewsUnder_1

mahabala kula rige prashasthi copy

ಜೇಸಿಐ ಭಾರತದ ವಲಯ ೧೫ ರ ವತಿಯಿಂದ ಜೇಸಿಐ ಕಾಪುವಿನ ಆತಿಥ್ಯದಲ್ಲಿ ನಡೆದ “ಮೆರುಗು” ವ್ಯವಹಾರ ಸಮ್ಮೇಳನದಲ್ಲಿ ಜೇಸಿಐ ಪಂಜ ಪಂಚಶ್ರೀ ಘಟಕದ ಜೇಸಿ ಮಹಾಬಲ ಕುಳ ಇವರಿಗೆ ವಲಯದ ಸಾಧನಶ್ರೀ ಪ್ರಶಸ್ತಿಯನ್ನು ವಲಯಾಧ್ಯಕ್ಷ ಜೆಎಫ್‌ಎಂ ಸಂತೋಷ್ ಜಿ ಪ್ರಧಾನ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಲಯದ ವ್ಯವಹಾರ ವಿಭಾಗದ ನಿರ್ದೇಶಕ ಜೇಸಿ ರತ್ನಾಕರ್ ಇಂದ್ರಾಳಿ ವಹಿಸಿದ್ದರು. ಜೇಸಿಐ ಭಾರತದ ಕಾರ್ಯ ನಿರ್ವಾಹಕ ಉಪಾದ್ಯಕ್ಷ ಜೇಸಿ ಆರ್. ಎಸ್. ಪ್ರಭು, ವ್ಯವಹಾರ ವಿಭಾಗದ ರಾಷ್ಟ್ರೀಯ ನಿರ್ದೇಶಕ ಜೇಸಿ ನವೀನ್ ಮಿಸ್ಕಿತ್, ವಲಯ ಸಂಯೋಜಕ ಜೇಸಿ ಅಶೋಕ್ ಚೂ೦ತಾರ್, ಟ್ರೈನಿಂಗ್ ಬ್ರಿಗೇಡಿಯರ್ ಜೇಸಿ ಸವಿತಾರ ಮುಡೂರು, ಪಂಜ ಜೇಸಿ ಅಧ್ಯಕ್ಷ ಜೇಸಿ ತೀರ್ಥಾನಂದ ಕೊಡಂಕಿರಿ, ಪೂರ್ವಾಧ್ಯಕ್ಷರುಗಳಾದ ಜೇಸಿ ಶಶಿಧರ್ ಪಳಂಗಾಯ, ಜೇಸಿ ರಾಜೇಶ್ ಕಂಬಳ, ಕಾರ್ಯಕ್ರಮ ನಿರ್ದೇಶಕ ಜೇಸಿ ಗಣೇಶ್ ಭೀಮಗುಳಿ ಹಾಗೂ ಗುರುಪ್ರಸಾದ್ ತೋಟ, ನಾಗಮಣಿ ಕೆದಿಲ, ಪ್ರವೀಣ್ ಕಾಯರ, ವಾಸುದೇವ ಮೇಲ್ಪಾಡಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.