ಇತ್ತೀಚೆಗೆ ನಿಧನರಾದ ಕೊಳಲುಮೂಲೆ ಚಂದ್ರಶೇಖರರವರ ಶ್ರದ್ದಾಂಜಲಿ ಸಭೆಯು ಸೆ.೭ರಂದು ತೆಕ್ಕಿಲ್ ಸಮುದಾಯಭವನದಲ್ಲಿ ನಡೆಯಿತು. ಕೂಸಪ್ಪ ಕೊಳಲುಮೂಲೆಯವರು ದೀಪ ಬೆಳಗಿಸಿ, ಶಿವಾನಂದ ಕುಕ್ಕುಂಬಳ, ಕಿಶೋರ್ ಉಳುವಾರು ನುಡಿನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಉಳುವಾರು ಕುಟುಂಬಸ್ಥರು, ಊರ ಪರಊರಿನ ಗಣ್ಯರು ಉಪಸ್ಥಿತರಿದ್ದರು.