ಸುಳ್ಯದಲ್ಲಿ ದಿ. ಪ್ರಿಂಟ್ ಶಾಫ್ ಶುಭಾರಂಭ

Advt_NewsUnder_1
Advt_NewsUnder_1

Print Shop Opening
ಸುಳ್ಯದ ಅಕ್ಷಯ ಆರ್ಕೇಡ್ ಅಂಬಟೆಡ್ಕದಲ್ಲಿ ದಿ.ಪ್ರಿಂಟ್‌ಶಾಫ್ ಇದರ ಶುಭಾರಂಭವು ಗಣಪತಿ ಹವನದೊಂದಿಗೆ ಸೆ.೬ರಂದು ಶುಭಾರಂಭಗೊಂಡಿತು.

ಸುಳ್ಯದಲ್ಲಿ ಪ್ರಥಮ ಬಾರಿಗೆ ಪ್ರಿಂಟೆಡ್ ಟೀಶರ್ಟ್, ಪ್ರಿಂಟೆಡ್ ಕಾಫಿ ಮಗ್ ಹಾಗೂ ಫೊಟೋ ಪ್ರೇಮ್ಸ್‌ಗಳನ್ನು ಮಾಡಿಕೊಡಲಾಗುವುದು. ಅಲ್ಲದೆ ಮದುವೆ ಹಾಗೂ ಇತರ ಸಮಾರಂಭದ ವೀಡಿಯೋ ಶೂಟಿಂಗ್ ಮಾಡಿ ಎಡಿಟಿಂಗ್ ಮಾಡಿ ಕೊಡಲಾಗುವುದು. ಟೆಲಿಫಿಲ್ಮ್ ಎಡಿಟಿಂಗ್ ಮತ್ತು ಶೂಟಿಂಗ್ ಹಾಗೂ ವಾಯ್ಸ್ ಡಬ್ಬಿಂಗ್ ಮಾಡಿಕೊಡಲಾಗುವುದು. ಡಿಎಸ್‌ಎಲ್‌ಆರ್ ಕ್ಯಾಮಾರಗಳು ನಮ್ಮಲ್ಲಿ ಬಾಡಿಗೆಗೆ ನೀಡಲಾಗುವುದೆಂದು ಮಾಲಕರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.