ಅಡ್ಡಬೈಲು ಕೇನ್ಯ ರಸ್ತೆ ಅಭಿವೃದ್ಧಿಗೆ ಸಾರ್ವಜನಿಕರಿಂದ ಪಂಚಾಯತ್ಗೆ ಮನವಿ Posted by suddibelt Date: September 07, 2017 in: ಚಿತ್ರ ವರದಿ, ಪ್ರಚಲಿತ, ಬಿಸಿ ಬಿಸಿ, ವಿಶೇಷ ಸುದ್ದಿ, ಸಾಮಾನ್ಯ Leave a comment 19 Views ಬಳ್ಪ ಗ್ರಾಮದ ಅಡ್ಡಬೈಲಿನಿಂದ ಕೇನ್ಯಕ್ಕೆ ಹೋಗುವ ೧ ಕಿ.ಮೀ. ರಸ್ತೆ ಅಭಿವೃದ್ಧಿ ಪಡಿಸಲು ಆಗ್ರಹಿಸಿ ಸಾರ್ವಜನಿಕರು ಬಳ್ಪ ಪಂಚಾಯತ್ ಗೆ ಆಗಮಿಸಿ ಮನವಿ ಸಲ್ಲಿಸಿದರು. Ad Here: x