ಎಡಮಂಗಲ : ಅಕ್ರಮ ಶರಾಬು ವಶ

aಎಡಮಂಗಲದ ಅಂಗಡಿಯೊಂದರಲ್ಲಿ ಅಕ್ರಮವಾಗಿ ಶರಾಬು ಮಾರಾಟ ನಡೆಸುತ್ತಿದ್ದ ಪ್ರಕರಣವೊಂದನ್ನು ಬೆಳ್ಳಾರೆ ಪೋಲಿಸರು ಹಿಡಿದಿದ್ದು ಪ್ರಕರಣ ದಾಖಲಿಸಿದ್ದಾರೆ. ಎಡಮಂಗಲದ ಶಶಿಧರ ರೈ ಎಂಬವರ ಬೇಕರಿಗೆ ಡಿ.14 ರಂದು ಧಾಳಿ ನಡೆಸಿದ ಬೆಳ್ಳಾರೆ ಎಸ್.ಐ. ಚೆಲುವಯ್ಯ ಮತ್ತು ಸಿಬ್ಬಂದಿ ಅಲ್ಲಿದ್ದ 180 ಎಂ.ಎಲ್.ನ 6ಟೆಟ್ರಾ ಪ್ಯಾಕೆಟ್ ಮೈಸೂರು ಲ್ಯಾನ್ಸರ್ ವಿಸ್ಕಿಯನ್ನು ವಶಪಡಿಸಿಕೊಂಡು ಕೇಸು ದಾಖಲಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.