ಚೈತ್ರಾ ಎಂ. ನವೋದಯ ಶಾಲೆಗೆ ಆಯ್ಕೆ

Chaitra n navodaya exam ge ayke copyಕಳೆದ ವರ್ಷ ನಡೆದ ನವೋದಯ ೬ನೇ ತರಗತಿಯ ಪ್ರವೇಶ ಪರೀಕ್ಷೆಯ 9ನೇ ಹಂತದ ಆಯ್ಕೆಯಲ್ಲಿ ಕಡಬ ಸೈಂಟ್ ಆನ್ಸ್ ಶಾಲೆಯ ವಿದ್ಯಾರ್ಥಿನಿ ಚೈತ್ರಾ.ಎಂ. ಆಯ್ಕೆಯಾಗಿದ್ದಾರೆ. ಬೆಳ್ಳಾರೆ ಜ್ಞಾನದೀಪ ಶಿಕ್ಷಣ ತರಬೇತಿ ಸಂಸ್ಥೆಯಲ್ಲಿ ನವೋದಯ ಆಯ್ಕೆ ಪರೀಕ್ಷೆಗೆ ತರಗತಿಗಳನ್ನು ಪಡೆದು ನವೋದಯಕ್ಕೆ ಆಯ್ಕೆಯಾಗಿರುವ ಈಕೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯ ಎಸ್.ಐ ಗೋಪಾಲ ಎಂ. ಮತ್ತು ಸವಿತಾ ದಂಪತಿಯ ಪುತ್ರಿ. 2015-16ನೇ ಸಾಲಿನಲ್ಲಿ ಜ್ಞಾನದೀಪ ಶಿಕ್ಷಣ ತರಬೇತಿಯ ಮೂಲಕ ತರಬೇತಿ ಪಡೆದ ಒಟ್ಟು 15 ವಿದ್ಯಾರ್ಥಿಗಳು ನವೋದಯ ಶಾಲೆಗೆ ಆಯ್ಕೆಯಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.