ಸಂಪಾಜೆ ಕಾಲೇಜಿನಲ್ಲಿ ಬೈಸಿಕಲ್ ವಿತರಣೆ

Advt_NewsUnder_1
Advt_NewsUnder_1

sampaje cycle vitarane 2 copy copyಸಂಪಾಜೆ ಕಾಲೇಜಿನಲ್ಲಿ ಅರ್ಹ ವಿದ್ಯಾರ್ಥಿಗಳಿಗೆ ಸರಕಾರದಿಂದ ದೊರೆಯುವ ಉಚಿತ ಬೈಸಿಕಲ್‌ನ್ನು ಕಾಲೇಜಿನ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ದೇವಿಚರಣ್ ಮತ್ತು ಸಂಚಾಲಕರಾದ ಎಮ್. ಶಂಕರನಾರಾಯಣ ಭಟ್‌ರವರು ವಿತರಿಸಿದರು.

sampaje cycle vitarane copyಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ವೈಕೆ ಮಾಲತಿ ಹಾಗೂ ಶಿಕ್ಷಕರ ವೃಂದ ಮತ್ತು ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.