ದ.13 : ಡಾ| ಅಪ್ಪಗೆರೆ ಸುಳ್ಯಕ್ಕೆ

appagere timmaraju copyಕರ್ನಾಟಕದ ಖ್ಯಾತ ಜನಪದ ಗಾಯಕ ಡಾ| ಅಪ್ಪಗೆರೆ ತಿಮ್ಮರಾಜು ಅವರು ಡಿ.13 ರಂದು ಸುಳ್ಯಕ್ಕೆ ಬಂದು ಜಾನಪದ ಸಂಗೀತ ರಸಸಂಜೆ ನಡೆಸಿಕೊಡಲಿದ್ದಾರೆ.
ದ.13 ರಂದು ಯುವಜನ ಸಂಯುಕ್ತ ಮಂಡಳಿಯ ಪಕ್ಕದ ಮೈದಾನದಲ್ಲಿ ನಡೆಯುವ ಸವಿತಾ ಸಮಾವೇಶದ ಕೊನೆಯಲ್ಲಿ ಸಂಜೆ ೬ ರಿಂದ ಅವರ ಸಂಗೀತ ಕಾರ್ಯಕ್ರಮವಿರುತ್ತದೆ. ಎಲ್ಲ ಸಂಗೀತ ಪ್ರಿಯರೂ ಭಾಗವಸಬೇಕೆಂದು ಸಂಘಟನಾ ಸಮಿತಿ ಅಧ್ಯಕ್ಷ ಹರೀಶ್ ಬಂಟ್ವಾಳ್ ವಿನಂತಿಸಿಕೊಂಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.