ಮೊಗರ್ಪಣೆ ಮೀಲಾದ್ ಪ್ರಯುಕ್ತ ಮಕ್ಕಳಿಗೆ ವಿವಿಧ ಕಾರ್ಯಕ್ರಮ

Mogarpane milad sangama 4 copyಮೊಗರ್ಪಣೆ ಮಸೀದಿಯಲ್ಲಿ ಮೀಲಾದ್ ಪ್ರಯುಕ್ತ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧಾ ಕಾರ್ಯಕ್ರಮಗಳನ್ನು ಡಿ.11 ರಂದು ಏರ್ಪಡಿಸಲಾಯಿತು. ಅಧ್ಯಕ್ಷತೆಯನ್ನು ರಶೀದ್ ಕಮ್ಮಾಡಿ ವಹಿಸಿದ್ದರು. ಅಬ್ದುಲ್ ರಾವೂಫ್ ಸಖಾಫಿ ಉದ್ಘಾಟಿಸಿದರು. ವೇದಿಕೆಯಲ್ಲಿ ಜಮಾಅತ್‌ನ ಎಲ್ಲಾ ಸದಸ್ಯರು, ಜಮಾಅತ್‌ನ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸದರ್ ಮುಹಲ್ಲಿಂ ಎ.ಎಂ.ಎಫ್ ಜೋಹಾರಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು.

Mogarpane milad sangama 6 copy

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.