ಸುಬ್ರಹ್ಮಣ್ಯ: ಆನೆ ದಾಳಿ

Advt_NewsUnder_1
Advt_NewsUnder_1

ಸುಬ್ರಹ್ಮಣ್ಯ ಸಮೀಪದ ಕೈಕಂಬ ನಡುತೋಟ ಎಂಬಲ್ಲಿ ಲಕ್ಷಣ ಗೌಡ ಅವರ ತೋಟಕ್ಕೆ ನಿರಂತರ ಮೂರು ದಿನಗಳಿಂದ ಆನೆ ದಾಳಿ ನಡೆಸಿದ ಘಟನೆ ವರದಿಯಾಗಿದೆ.

11 SUB-01 copy
ನಿರಂತರ ಮೂರು ದಿನಗಳಿಂದ ದಾಳಿ ನಡೆಸಿದ ಆನೆಗಳ ಹಿಂಡು ತೋಟದಲ್ಲಿ 15ಕ್ಕೂ ಅಧಿಕ ಫಲಭರಿತ ತೆಂಗಿನ ಮರಗಳು, ಅಡಿಕೆ ಮರಗಳು ಹಾಗೂ ಬಾಳೆಗಿಡಗಳನ್ನು ನಾಶಗೊಳಿಸಿದೆ. ಅಂದಾಜು ಸುಮಾರು 2 ಲಕ್ಷಕ್ಕೂ ಅಧಿಕ ನಷ್ಟ ಉಂಟಾಗಿದೆ. ಆನೆದಾಳಿಯಿಂದಾಗಿ ಈ ಪರಿಸರದ ಕೃಷಿಕರು ಕಂಗಾಲಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.