HomePage_Banner_
HomePage_Banner_

ಸುಬ್ಬಣ್ಣ ಗೌಡ ಮುತ್ಲಾಜೆ ನಿಧನ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ನಾಲ್ಕೂರು ಗ್ರಾಮದ ಕೊರಂಬಟ ಸುಬ್ಬಣ್ಣ ಗೌಡ ಮುತ್ಲಾಜೆ ಅಲ್ಪಕಾಲದ ಅಸೌಖ್ಯದಿಂದ ಡಿ.3 ರಂದು ನಿಧನರಾದರು. ಇವರಿಗೆ 79 ವರ್ಷ ವಯಸ್ಸಾಗಿತ್ತು. ಇವರು ಪ್ರಗತಿಪರ ಕೃಷಿಕರಾಗಿದ್ದರು.Subbanna gowda muthlaje photo copy
ಮೃತರು ಪತ್ನಿ ಲಕ್ಷ್ಮೀ, ಪುತ್ರ ಸೋಮಶೇಖರ್, ರಾಧಾಕೃಷ್ಣ, ಸೊಸೆ ಅಂತರಾಷ್ಟ್ರೀಯ ಕ್ರೀಡಾಪಟು ಕುಸುಮಾ ಮುತ್ಲಾಜೆ, ಮಗಳು ಭಾನುಮತಿ, ಸುನಂದಾ, ಮೊಮ್ಮಕ್ಕಳಾದ ಸಂಪತ್, ಶ್ವೇತಾಶ್ರೀ, ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.