ಕೇರ್ಪಡ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೋತ್ಸವದ ಗೊನೆ ಮಹೂರ್ತ

kಎಡಮಂಗಲ ಗ್ರಾಮದ ಕೇರ್ಪಡ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಡಿ. 14,15 ರಂದು ವಾರ್ಷಿಕ ಜಾತ್ರೋತ್ಸವ ನಡೆಯಲಿದ್ದು ಇದರ ಅಂಗವಾಗಿ ದೇವರ ಮಜಲು ವಾರಿಜ ದಾಮೋದರರವರ ತೋಟದಲ್ಲಿ ಗೊನೆ ಮಹೂರ್ತ ನಡೆಯಿತು. ದೇವಳ ಪ್ರದಾನ ಅರ್ಚಕ ರಾಘವೇಂದ್ರ ಬೈಪಾಡಿತ್ತಾಯರು ನೆರವೇರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.