ಯಾದವ ಜಿಲ್ಲಾ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ

Advt_NewsUnder_1
Advt_NewsUnder_1

Yadava sabhe amantrana  bidugade 1 copyಯಾದವ ಸಭಾ ಕರ್ನಾಟಕ ಕೇಂದ್ರ ಸಮಿತಿ ಮಂಗಳೂರು ಮತ್ತು ಸುಳ್ಯ, ಪುತ್ತೂರು, ಬಂಟ್ವಾಳ ಹಾಗೂ ಮಂಗಳೂರು ತಾಲೂಕು ಸಮಿತಿಗಳ ಸಹೋಗದಲ್ಲಿ ಯಾದವ ಜಿಲ್ಲಾ ಸಮ್ಮೇಳನವು ಡಿ.25ರಂದು ನಡೆಯಲಿದ್ದು ಇದರ ಆಮಂತ್ರಣ ಪತ್ರಿಕೆಯನ್ನು ಡಿ.೪ರಂದು ಮಂಗಳೂರು ಕೇಂದ್ರ ಯಾದವ ಸಭಾ ಸಮಿತಿಯ ಅಧ್ಯಕ್ಷ ಮಧುಸೂದನ ಆಯರ್ ಬಿಡುಗಡೆಗೊಳಿಸಿದರು.ವೇದಿಕೆಯಲ್ಲಿ ಮಂಗಳೂರು ಕರ್ನಾಟಕ ಕೇಂದ್ರ ಯಾದವ ಸಭಾ ಸಮಿತಿಯ ಪ್ರದಾನ ಕಾರ್ಯದರ್ಶಿ ಸುದಾಮ ಆಲೆಟ್ಟಿ, ತಾಲೂಕು ಯಾದವ ಸಮಿತಿಯ ಅಧ್ಯಕ್ಷ ಎ.ಕೆ. ಹಿಮಕರ, ಕಾಯದರ್ಶಿ ಅಚ್ಚುತ, ಕೋಶಾಧಿಕಾರಿ ದಾಮೋಧರ ಕೇನಾಜೆ, ನಿರ್ದೇಶಕ ಜನಾರ್ಧನ ಕಣಕ್ಕೂರು, ನಿಕಟಪೂರ್ವ ಅಧ್ಯಕ್ಷ ಕೊರಗಪ್ಪ ಮಾಸ್ತರ್, ಸುರೇಶ್ ಕಣೆಮರಡ್ಕ, ಮಹಿಳಾ ವೇದಿಕೆಯ ಅಧ್ಯಕ್ಷೆ ಜಯಕೃಷ್ಣ ಕಾರ್ಯತೋಡಿ, ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.