HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಪರಮೇಶ್ವರ ಗೌಡ ಪೆರ್ನಾಜೆ ನಿಧನ

parameshwara gawda copyಕೊಲ್ಲಮೊಗ್ರು ಗ್ರಾಮದ ಪೆರ್ನಾಜೆ ಪರಮೇಶ್ವರ ಗೌಡ ನ.27 ರಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ 73 ವರ್ಷ ಪ್ರಾಯವಾಗಿತ್ತು. ಮೃತರು ಪತ್ನಿ ಬಾಲಕಿ, ಸಹೋದರ ಚಿನ್ನಪ್ಪ, ಮಕ್ಕಳಾದ ಕುಶಾಲಪ್ಪ, ಕುಸುಮಾವತಿ, ವಿಶ್ವನಾಥ. ಗಿರಿಜ ಆನಂದ, ಮೋಹಿನಿ ಉಮೇಶ ರವರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.