HomePage_Banner_
HomePage_Banner_

ಚನಿಯಪ್ಪ ನಾಯ್ಕ ನಿಧನ

Chaniyappa naika copyಹರಿಹರ ಪಲ್ಲತಡ್ಕ ಗ್ರಾಮದ ಕಲ್ಲೇರಿಕಟ್ಟ ನ.27 ರಂದು ನಿಧನರಾದರು. ಇವರು ತನ್ನ ಮಗಳಾದ ಕುದ್ರೆಪಾಯ ಗಿರಿಜ ಅಪ್ಪಣ್ಣ ಅವರ ಮನೆಯಲ್ಲಿ ನಿಧನ ಹೊಂದಿದರು. ಅವರಿಗೆ 75 ವರ್ಷವಾಗಿತ್ತು. ಅವರು ಪತ್ನಿ ಕಮಲ, ಮಕ್ಕಳಾದ ಜನಾರ್ಧನ, ಗಿರಿಜ ಅಪ್ಪಣ್ಣ, ಚಂದ್ರಾವತಿ ಚಂದ್ರ, ಮೊಮ್ಮಕ್ಕಳು ಹಾಗೂ ಬಂದುಮಿತ್ರರನ್ನು ಅಗಲಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.