ಜಾಲ್ಸೂರು-ಕನಕಮಜಲು ತೀಯಾ ಸಮಾಜದ ಮಹಾಸಭೆ

Jalsoor kanakamajalu teeya samaja sabhe 7 copyಜಾಲ್ಸೂರು-ಕನಕಮಜಲು ತೀಯಾ ಸಮಾಜದ ಮಹಾಸಭೆಯು ಶ್ರೀ ರಾಘವೇಂದ್ರ ಭಜನಾ ಮಂದಿರದಲ್ಲಿ ನಡೆಯಿತು. ಅಧ್ಯಕ್ಷತೆಯನ್ನು ಅರವಿಂದ ಮಾಯಿಲಕೋಟೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀಕೃಷ್ಣ ಕಾರಿಂಜ, ನಾರಾಯಣ ಕೇಕಡ್ಕ, ನಾರಾಯಣ ಸಾಲ್ಮರ, ದಾಮೋದರ ಪಾಂಡಿ, ಜನಾರ್ಧನ ಬಿ.ಎಂ ಪುತ್ತೂರು ರವರು ಉಪಸ್ಥಿತರಿದ್ದರು. ಸಮುದಾಯದ ಹಿರಿಯ ಬೆಳ್ಳಿಂಗ ಬೆಳ್ಚಪ್ಪಾಡ ಬೇರ್ಪಡ್ಕ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಭಾಸ್ಕರ ಹಳೆಗೇಟು, ಎ.ಆರ್ ಬಾಬು ಅಡ್ಕಾರ್, ಶ್ರೀಮತಿ ಲತಾಕುಮಾರಿ ಅಡ್ಕಾರು, ಶ್ರೀಮತಿ ಸಾವಿತ್ರಿ ಕಾರಿಂಜ ರನ್ನು ಗೌರವಿಸಲಾಯಿತು. ಸಭೆಯಲ್ಲಿ ೨೦೧೫-೧೬ನೇ ಸಾಲಿನ ಸಮಿತಿಯನ್ನೇ ೨೦೧೬-೧೭ನೇ ಸಾಲಿಗೆ ಮುಂದುವರಿಸಲಾಯಿತು.

Jalsoor kanakamajalu teeya samaja sabhe 6 copy
ಪ್ರಿಯಾ ಮತ್ತು ಅರ್ಪಿತಾ, ಅನ್ವಿತಾ ಪ್ರಾರ್ಥಿಸಿ, ಭಾಸ್ಕರ ಅಡ್ಕಾರುಬೈಲು ಸ್ವಾಗತಿಸಿ, ಬಾಲಕೃಷ್ಣ ಕಾನ ಪ್ರಾಸ್ತಾವಿಕ ಮಾತನಾಡಿದರು. ಭಾಸ್ಕರ ಹಳೆಗೇಟು ನಿರೂಪಿಸಿ, ಎ.ಆರ್ ಬಾಬು ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.