HomePage_Banner_
HomePage_Banner_
HomePage_Banner_

ನಾರ್ಕೋಡು ಆನೆ ಧಾಳಿ

Advt_NewsUnder_1

ಆಲೆಟ್ಟಿ ಗ್ರಾಮ ನಾರ್ಕೋದು ಜನಾರ್ಧನ ಗೌಡರ ತೋಟಕ್ಕೆ ನ.1 ರಂದು ಆನೆ ಧಾಳಿ ನಡೆಸಿದ ಘಟನೆ ವರದಿಯಾಗಿದೆ. ಸಾಯಂಕಾಲ 7 ಗಂಟೆ ಸುಮಾರಿಗೆ ಆನೆ ಧಾಳಿ ನಡೆಸಿದ್ದು ಅದನ್ನು ಊರವರು ಸೇರಿ ಓಡಿಸಿದ್ದರೂ, ಪುನಃ ರಾತ್ರಿ 2.30ರ ಸುಮಾರಿಗೆ ಧಾಳಿ ನಡೆಸಿದೆ. ಜನಾರ್ಧನ ಗೌಡರ ತೋಟದಲ್ಲಿ Ibex ಬೇಲಿ ಇದ್ದು, ಅದರ 10 ಕಂಬವನ್ನು ಉರುಳಿಸಿದೆ. ತೋಟದಲ್ಲಿ 5 ತೆಂಗಿನ ಮರ, 15 ಅಡಿಕೆ ಮರವನ್ನು ನಾಶ ಮಾಡಿದೆ ಎಂದು ತಿಳಿದುಬಂದಿದೆ.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.