ಕೆ.ವಿ.ಜಿ. ಮೆಡಿಕಲ್‌ಕಾಲೇಜಿನಲ್ಲಿಡಿಜಿಟಲ್ ವೀಡಿಯೋ ಕಾನ್ಫರೆನ್ಸ್

Advt_NewsUnder_1
Advt_NewsUnder_1
Advt_NewsUnder_1

kvgmc-ಕೆ.ವಿ.ಜಿ. ಮೆಡಿಕಲ್‌ಕಾಲೇಜು ಮತ್ತುಆಸ್ಪತ್ರೆಯ ಸ್ತ್ರೀ ಮತ್ತು ಹೆರಿಗೆರೋಗ ವಿಭಾಗ ಮತ್ತು ಸೂಚರ್‍ಸ್‌ಇಂಡಿಯಾ ಪ್ರೈವೇಟ್ ಲಿಮಿಟೆಡ್‌ರವರಜಂಟಿಆಶ್ರಯದಲ್ಲಿಡಿಜಿಟಲ್ ವೀಡಿಯೋಕಾನ್ಫರೆನ್ಸ್‌ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಡಾ|ಶೀಲಾಮಾಣಿಯವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಆರೋಗ್ಯ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿಡಾ| ಗೀತಾಜಗನಾಥದೊಪ್ಪ, ಡಾ| ರವಿಕಾಂತ, ಡಾ| ಅನಿಲ್ ಬೈಪಡಿತ್ತಾಯ, ಡಾ| ಉಮಾಶಂಕರ್ ಬೋರ್ಕರ್ ಮತ್ತು ಸ್ತ್ರೀ ಮತ್ತು ಹೆರಿಗೆರೋಗ ವಿಭಾಗದ ಮುಖ್ಯಸ್ಥರು, ಪ್ರೊಫೆಸರ್‌ಗಳು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.