ಕಳಂಜ : ವಿಷ್ಣು ನಗರದಲ್ಲಿ ಸಾರ್ವಜನಿಕ ಶೌಚಾಲಯಕ್ಕೆ ಸ್ಥಳ ಪರಿಶೀಲನೆ

k1ಕಳಂಜ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿಷ್ಣುನಗರ ಬಳಿ ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕೆ ಸ್ಥಳ ಪರಿಶೀಲನೆಯನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಯಶೋಧ, ಉಪಾಧ್ಯಕ್ಷ ರವಿಪ್ರಸಾದ್ ಕಳಂಜ, ತಾ.ಪಂ. ಸದಸ್ಯೆ ಜಾಹ್ನವಿ ಕಾಂಚೋಡು, ಗ್ರಾ.ಪಂ. ಪಿಡಿಓ ಸೀತಾರಾಮ , ಜಿ.ಪಂ. ಸ್ವಚತಾ ನೆರವು ಘಟಕ ಸಂಯೋಜನಾಧಿಕಾರಿ ನವೀನ್, ಗ್ರಾ.ಪಂ. ಸಿಬ್ಬಂದಿ ಮೋನಪ್ಪ ಕೆ. ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.