ಗುತ್ತಿಗಾರು ಸಿಂಡಿಕೇಟ್ ಬ್ಯಾಂಕ್‌ನಲ್ಲಿ ನೋ ಕ್ಯಾಶ್ – ಎಟಿಎಂ ಬಾಗಿಲು ತೆರೆಯಲೇ ಇಲ್ಲ – ಗ್ರಾಹಕರು ಕಂಗಾಲು

Advt_NewsUnder_1
Advt_NewsUnder_1
Advt_NewsUnder_1

ಗುತ್ತಿಗಾರು ಸಿಂಡಿಕೇಟ್ ಬ್ಯಾಂಕ್ ನಲ್ಲಿ ಇಂದು ಹಳೆ ನೋಟು ಸ್ವೀಕಾರ ಮಾಡುತ್ತಾರೆಯೇ ಹೊರತು ಬದಲಾವಣೆ ಅಥವಾ ಹಣ ಡ್ರಾ ಮಾಡಲು ಹಣ ಇಲ್ಲ ಎಂದಿದ್ದಾರೆ ಇದರಿಂದ ಗ್ರಾಹಕರು ಕಂಗೆಟ್ಟಿದ್ದಾರೆ. ಎಟಿಎಂ ಕೂಡ ನ. 8 ರಿಂದ ಬಾಗಿಲು ತೆರೆಯದೇ ಇರುವುದರಿಂದ ಗ್ರಾಹಕರು ಕೈಯಲ್ಲಿ ಹಣವಿಲ್ಲದೇ ಪರದಾಡುವಂತಾಗಿದೆ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.