ಹಿರಿಯರ ಕ್ರೀಡಾ ಕೂಟದಲ್ಲಿ ಭಾಗವಹಿಸಲು ಶ್ರೀಲಂಕಾ ತಂಡ ಆಗಮನ

p1 copyಪಂಜದ ಕೋಟಿಚೆನ್ನಯ್ಯ ಕ್ರೀಡಾಂಗಣದಲ್ಲಿ ನ.26,27 ರಂದು ನಡೆಯಲಿರುವ ರಾಷ್ಟ್ರಿಯಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಲು ಶ್ರೀಲಂಕಾದಿಂದ ಕ್ರೀಡಾಳುಗಳು ನ.23 ರಂದು ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿದ್ದಾರೆ. ಏನೆಕಲ್ಲಿನ ಮಧುವನ ಬಳಿ ಇರುವ ಗೌರವ ಗಾರ್ಡ್‌ನ್‌ನಲ್ಲಿ ಅವರು ಉಳಿದುಕೊಂಡಿದ್ದು ಅವರನ್ನು ಹಿರಿಯರ ಕ್ರೀಡಾ ಒಕ್ಕೂಟ ಭಾರತ ಇದರ ಕಾರ್ಯದರ್ಶಿ ಜೆರಾಲ್ ಡಿ’ಸೋಜ ಮತ್ತು ಕ್ರೀಡಾಭಿವೃದ್ಧಿ ಸಮಿತಿ ಕೋಶಾಧಿಕಾರಿ ಡಾ. ಪ್ರಕಾಶ್ ಡಿಸೋಜಾ ಮತ್ತು ಶಶಿಧರ್ ಪಳಂಗಾಯ ಸ್ವಾಗತಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.