ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಶ್ರಮದಾನ

Advt_NewsUnder_1
Advt_NewsUnder_1
Advt_NewsUnder_1

t1ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ 2017 ರ ಮಾರ್ಚ್‌ನಲ್ಲಿ ನಡೆಯುವ ಬ್ರಹ್ಮಕಲಶಕ್ಕೆ ಪೂರ್ವಭಾವಿಯಾಗಿ ನಿರಂತರ ಶ್ರಮದಾನ ನಡೆಯುತ್ತಿದೆ. ನ.22ರಂದು ಅಡ್ತಲೆ, ಮೇಲಡ್ತಲೆ, ಪಿಂಡಿಮನೆ ಭಾಗದ ಭಕ್ತರಿಂದ ಶ್ರಮದಾನ ಕಾರ್ಯಕ್ರಮವು ನಡೆಯಿತು.
ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಅಧ್ಯಕ್ಷ ಪಿ.ಬಿ.ದಿವಾಕರ ರೈ, ಅರಂತೋಡು ಸೊಸೈಟಿ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಭವಾನಿ ಶಂಕರ ಅಡ್ತಲೆ, ಕೇಶವ ಅಡ್ತಲೆ, ಉಮೇಶ ಅಡ್ತಲೆ, ಸೀತಾರಾಮ ಪಿಂಡಿಮನೆ, ಗಿರೀಶ್ ಅಡ್ತಲೆ, ಕರುಣಾಕರ ಮೇಲಡ್ತಲೆ, ಗಿರೀಶ್ ಅಡ್ಕ, ಶಿವರಾಮ ಕಲ್ಲುಗದ್ದೆ, ಗಿರೀಶ್ ಕಲ್ಲುಗದ್ದೆ, ಸುಧಾಕರ ಅಡ್ತಲೆ, ಸಚಿನ್ ಪಿಂಡಿಮನೆ, ನರೇಂದ್ರ ಚೀಮಾಡು, ನಾರಾಯಣ ಕೆ.ಕೆ., ವಿಶ್ವನಾಥ ಅಡ್ತಲೆ ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.