ಗುತ್ತಿಗಾರು ಮೊಟ್ಟೆ ಖರೀದಿ – ನಕಲಿ ಮೊಟ್ಟೆ

1ಅಕ್ಕಿಯಲ್ಲಿ ಕಲ್ಲು, ಸಕ್ಕರೆಯಲ್ಲಿ ಹೊಯಿಗೆ ಸಿಗುವುದು ಮಾಮುಲಿ. ಇಲ್ಲೊಂದು ಕಡೆ ನೈಜ್ಯ ಕೋಳಿ ಮೊಟ್ಟೆಯೊಂದಿಗೆ ನಕಲಿ ಮೊಟ್ಟೆಯು ಗ್ರಾಹಕರ ಕೈ ಸೇರಿರುವ ಘಟನೆ ವರದಿಯಾಗಿದೆ.
ಗುತ್ತಿಗಾರಿನ ಗ್ರಾಹಕರೊಬ್ಬರು ಅಂಗಡಿಯೊಂದರಿಂದ ೧ ಡೆಜನ್ ಮೊಟ್ಟೆ ಖರೀದಿಸಿದರು. ಮನೆಗೆ ಬಂದು ಮೊಟ್ಟೆ ಒಡೆಯುವಾಗ ಒಂದು ಮೊಟ್ಟೆಯಂತು ಒಡೆಯಲು ಒಪ್ಪುವುದೇ ಇಲ್ಲ ಪ್ರಯತ್ನ ಮಾಡಿ ಮಾಡಿ ಸುಸ್ತಾದ ಆ ಗ್ರಾಹಕರು ಕುಲಂಕುಶವಾಗಿ ಪರಿಶೀಲಿಸಿದಾಗ ಅದು ನಿಜವಾದ ಮೊಟ್ಟೆಯೇ ಅಲ್ಲ. ಮೊಟ್ಟೆ ರೂಪದಲ್ಲಿರುವ ನಕಲಿ ಮೊಟ್ಟೆ ಎಂದು ತಿಳಿದುಬಂತು.
ನಮ್ಮ ಗುತ್ತಿಗಾರಿನ ಏಜೆಂಟ್ ಕೇಶವ ಕಣ್‌ಕ್ಕಲ್ ಅದನ್ನು ಸುದ್ದಿ ಕಛೇರಿಗೆ ತಲುಪಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.