ಎಸ್.ಕೆ.ಎಂ. ಕ್ಯಾಟಲ್ ಫೀಡ್ಸ್ ಆರೋಗ್ಯ ಮತ್ತು ಆಹಾರದ ಕುರಿತು ಮಾಹಿತಿ ಶಿಬಿರ

Skm feeds ಮಾಹಿತಿ ಕಾರ್ಯಕ್ರಮ 1 copyಎಸ್.ಕೆ ಕ್ಯಾಟಲ್ ಫೀಡ್ಸ್ ಆರೋಗ್ಯ ಮತ್ತು ಆಹಾರದ ಕುರಿತು ಮಾಹಿತಿ ಕಾರ್ಯಗಾರ ನ.21 ರಂದು ಗಾಂಧಿನಗರದ ಶಿಲ್ಪಾ ಕಾಂಪ್ಲೆಕ್ಸ್‌ನಲ್ಲಿ ನಡೆಯಿತು.Skm feeds ಮಾಹಿತಿ ಕಾರ್ಯಕ್ರಮ 2 copy


ನ.ಪಂ. ಅಧ್ಯಕ್ಷೆ ಶ್ರೀಮತಿ ಶೀಲಾವತಿ ಮಾಧವ ಉದ್ಘಾಟಿಸಿದರು. ನ.ಪಂ. ಮಾಜಿ ಅಧ್ಯಕ್ಷರುಗಳಾದ ಎನ್.ಎ ರಾಮಚಂದ್ರ, ಪ್ರಕಾಶ್ ಹೆಗ್ಡೆ, ತಾಲೂಕು ಪಶು ಅರಣ್ಯಾಧಿಕಾರಿ ಡಾ. ನಿತಿನ್ ಪ್ರಭು, ನ.ಪಂ ಸದಸ್ಯರಾದ ಕೆ.ಎಂ.ಮುಸ್ತಾಫ, ಕೆ.ಎಸ್ ಉಮ್ಮರ್, ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷ ಟಿ.ಎಂ. ಶಹೀದ್, ಜಿ.ಎಂ ಇಬ್ರಾಹಿಂ ಶಿಲ್ಪಾ, ಮಂಗಳೂರು ಎಸ್.ಕೆ.ಎಂ. ವಿತರಕರಾದ ರಫೀಕ್ ಸೀಗಲ್, ಅಬ್ದುಲ್ಲಾ ಸುಳ್ಯ ಕಾರ‍್ಸ್, ಮುಕುಂದಾ ನಾರ್ಕೋಡು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.