ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಶ್ರಮದಾನ

Advt_NewsUnder_1
Advt_NewsUnder_1

t2ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಶ್ರಮದಾನ 2017 ರ ಮಾರ್ಚ್‌ನಲ್ಲಿ ನಡೆಯುವ ಬ್ರಹ್ಮಕಲಶಕ್ಕೆ ಸಿದ್ದಗೊಂಡಿರುವ ದೇವಸ್ಥಾನದಲ್ಲಿ ನ.20 ರಂದು ಅಡ್ಕಾರು ಕುಟುಂಬಸ್ಥರು, ಆಲೆಟ್ಟಿ ಪರಿವಾರ ಬಂಟರ ಸಂಘ ಹಾಗೂ ತಿಯಾಸಮಾಜ ಅರಂತೋಡು ವಲಯದ ವತಿಯಿಂದ ಶ್ರಮದಾನ ಕಾರ್ಯಕ್ರಮವು ನಡೆಯಿತು.

t2ಈ ಸಂದರ್ಭದಲ್ಲಿ ಅಡ್ಕಾರ್ ಎಲೆಕ್ಟ್ರಾನಿಕ್ಸ್‌ನ ಮಾಲಕ ದಿನೇಶ್ ಮತ್ತಿತರರು ಬಂಟರ ಸಂಘದ ವಿಠಲ ಅರಂಬೂರು, ವಾಣಿ ಅರಂಬೂರು, ಸತ್ಯ ಕುಮಾರ್ ಅಡಿಂಜ, ಜೀರ್ಣೋದ್ಧಾರ ಅಧ್ಯಕ್ಷ ಪಿ.ಬಿ.ದಿವಾಕರ ರೈ, ಕಿಶೋರ್ ಉಳುವಾರು, ಜತ್ತಪ್ಪ ಮಾಸ್ತರ್ ಅಳಿಕೆ, ಧನಂಜಯ ಕಲ್ಲಗದ್ದೆ, ಮೆನೇಜರ್ ಆನಂದ ಕಲ್ಲುಗದ್ದೆ, ಪಿ.ಬಿ. ಪ್ರಭಾಕರ್ ರೈ ಮತ್ತಿತರರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.