ಅಯ್ಯನಕಟ್ಟೆಯಲ್ಲಿ ಉದ್ಭವ ಹುತ್ತದ ಜೀರ್ಣೋದ್ಧಾರ ಕಾರ್ಯಕ್ರಮ

aaaಅಯ್ಯನಕಟ್ಟೆಯಲ್ಲಿ ಐದು ಹೆಡೆಯ ನಾಗನ ಜೀರ್ಣೋದ್ಧಾರ ಕಾರ್ಯದ ಪ್ರಥಮ ಹಂತದ ಸುದರ್ಶನ ಹೋಮ, ಅನುಜ್ಞಾ ಕಲಶವು ನೆಟ್ಟಾರು ರಾಜೇಂದ್ರ ಜ್ಯೋತಿಷ್ಯರ ನೇತೃತ್ವದಲ್ಲಿ ನಡೆಯಿತು. ಈ ಕಾರ್ಯದಲ್ಲಿ ಭಕ್ತಾದಿಗಳು ಹಾಗೂ ಊರವರು ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.