ಉಬರಡ್ಕ, ಅಜ್ಜಾವರ ಗ್ರಾಮಗಳ ಗ್ರಾಮದರ್ಶನ ಫೇಸ್‌ಬುಕ್ ಪುಟ ಆನಾವರಣ

Advt_NewsUnder_1
Advt_NewsUnder_1
Advt_NewsUnder_1

15135908_396264114038681_7429331713947985655_nಸುದ್ದಿ ಮಾಹಿತಿ ಟ್ರಸ್ಟ್ ವತಿಯಿಂದ ಆರಂಭಗೊಂಡಿರುವ ಗ್ರಾಮ ದರ್ಶನ ಕಾರ್ಯಕ್ರಮಕ್ಕೆ ಪೂರಕವಾಗಿ ಆಯ ಗ್ರಾಮಗಳ ಫೇಸ್ ಬುಕ್ ಪೇಜ್ ಅನಾವರಣಗೊಂಡಿದೆ. ಈಗಾಗಲೇ ಉಬರಡ್ಕ ಮಿತ್ತೂರು ಮತ್ತು ಅಜ್ಜಾವರ ಗ್ರಾಮಗಳಲ್ಲಿ ಗ್ರಾಮ ದರ್ಶನ ಕಾರ್ಯಕ್ರಮ ನಡೆದಿದ್ದು, ಈ ಎರಡು ಗ್ರಾಮಗಳ ಫೇಸ್ ಬುಕ್ ಪೇಜ್ ಈಗಾಗಲೇ ಅನಾವರಣಗೊಂಡಿದೆ.

15078644_396218820709877_5595120144085655801_n ಫೇಸ್ ಬುಕ್‌ನಲ್ಲಿ  suddimahithi ajjavara village  ಮತ್ತು   suddimahithiubaradkavillage   ಎಂದು ಟೈಪ್ ಮಾಡಿ ಈ ಪೇಜ್‌ಗಳನ್ನು ವೀಕ್ಷಿಸಬಹುದು ಮತ್ತು ಸದಸ್ಯರಾಗಬಹುದು. ಮುಂದೆ ಸುಳ್ಯ ತಾಲೂಕಿನ ಎಲ್ಲಾ ಗ್ರಾಮಗಳ ಪೇಜ್‌ಕೂಡ ಅನಾವರಣಗೊಳ್ಳಲಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.