ಬೆಳ್ಳಾರೆ ಸಿಟಿ ಗಾಯ್ಸ್ ಸಾರಥ್ಯದಲ್ಲಿ ನಡೆಯುವ ಮ್ಯಾಟ್ ಕಬಡ್ಡಿ ಪಂದ್ಯಾಟದ ಆಮಂತ್ರಣ ಪತ್ರಿಕೆ ಬಿಡುಗಡೆ

Advt_NewsUnder_1
Advt_NewsUnder_1
Advt_NewsUnder_1

Bellare 1ಬೆಳ್ಳಾರೆ ಸಿಟಿಗಾಯ್ಸ್ ಸಾರಥ್ಯದಲ್ಲಿ 2017  ಜ. 7 ರಂದು ಬೆಳ್ಳಾರೆಯಲ್ಲಿ ನಡೆಯುವ ಸುಳ್ಯ ವಿಧಾನ ಸಭಾ ಕ್ಷೇತ್ರದ 8 ತಂಡಗಳ ಪ್ರೋ ಮಾದರಿಯ ಪುರುಷರ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾಟದ ಆಮಂತ್ರಣ ಪತ್ರಿಕೆಯನ್ನು ಸಿಟಿಗಾಯ್ಸ್ ಬೆಳ್ಳಾರೆಯ ಅಧ್ಯಕ್ಷರಾದ ಸರಸ್ವತಿಕಾಮತ್ ಬಿಡುಗಡೆ ಗೊಳಿಸಿದರು.
ಕಬಡ್ಡಿ ಪಂದ್ಯಾಟಕ್ಕೆ ರಾಜ್ಯದ ಸಚಿವರುಗಳು, ಪ್ರೊ ಕಬಡ್ಡಿ ತಂಡದ ಆಟಗಾರರೂ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.

ಅಂದು ಪ್ರತಿಭಾನ್ವಿತ ಪ್ರತಿಭೆಗಳಿಗೆ ಸನ್ಮಾನ ಕಾರ್ಯಕ್ರಮವೂ ನಡೆಯಲಿದೆ .ಅಮಂತ್ರಣ ಬಿಡುಗಡೆ ಕಾರ್ಯಕ್ರಮದಲ್ಲಿ ಯುವ ಉದ್ಯಮಿ ಝಕರಿಯಾ ನಿಡ್ಮಾರ್ , ಅರುಣ್ ಪಂಜಿಗಾರ್ , ನ್ಯೂ ಫ್ಲಾಷ್ ಆರ್ಟ್ಸ್ ಆಂಡ್ ಸ್ಪೋರ್ಟ್ಸ ಇದರ ಅದ್ಯಕ್ಷರಾದ ಮಹೇಶ್ ಆಕ್ರಿಕಟ್ಟೆ , ಉದ್ಯಮಿ ಎಂ ಆರ್, ಅಶ್ರಫ್ ,ಪ್ರಶಾಂತ್ ಬೆಳ್ಳಾರೆ ,ರವೂಫ್ ಪಾಲ್ತಾಡ್ ಸೇರಿದಂತೆ ಸಂಘಟಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.