ಆಲೆಟ್ಟಿ ಮಿತ್ತಡ್ಕ – ಕುದ್ಕುಳಿ ರಸ್ತೆ ಕಾಂಕ್ರೀಟರಣಕ್ಕೆ ಗುದ್ದಲಿ ಪೂಜೆ

Advt_NewsUnder_1
Advt_NewsUnder_1
Advt_NewsUnder_1

aletty mitadka raste guddalipuje 1ಶಾಸಕ ಎಸ್. ಅಂಗಾರರವರ ಅನುದಾನ ರೂ 10 ಲಕ್ಷ ವೆಚ್ಚದಲ್ಲಿ ಆಲೆಟ್ಟಿ ಗ್ರಾಮದ ಮಿತ್ತಡ್ಕ ರೋಟರಿ ಶಾಲೆಯ ಬಳಿಯಿಂದ ಕುದ್ಕುಳಿ ಪರಿಸರಕ್ಕೆ ಹೋಗುವ ರಸ್ತೆ ಕಾಂಕ್ರೀಟರಣಕ್ಕೆ ಗುದ್ದಲಿ ಪೂಜೆಯು ನ.16 ರಂದು ನೆರವೇರಿತು.

aletty mitadka raste guddalipuje ಜಿ.ಪಂ ಸದಸ್ಯ ಹರೀಶ್ ಕಂಜಿಪಿಲಿಯವರು ಗುದ್ದಲಿ ಪೂಜೆಯನ್ನು ನೆರವೇರಿಸಿ ಕಾಮಗಾರಿಯು ಈ ದಿನದಿಂದಲೇ ಪ್ರಾರಂಭವಾಗಲಿದ್ದು ಶೀಘ್ರುದಲ್ಲಿ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಆಲೆಟ್ಟಿ ಗ್ರಾ.ಪಂ. ಅಧ್ಯಕ್ಷ ಧನಂಜಯ ಕುಂಚಡ್ಕ, ತಾ.ಪಂ. ಮಾಜಿ ಅಧ್ಯಕ್ಷ ಜಯಪ್ರಕಾಶ್ ಕುಂಚಡ್ಕ, ಪಂ. ಸದಸ್ಯರಾದ ವಿಶಾಲಾಕ್ಷಿ ಕುದ್ಕುಳಿ, ಕೃಪಾಶಂಕರ ತುದಿಯಡ್ಕ, ಶ್ರೀವಾಣಿ ಕೋಲ್ಚಾರ್, ಹರೀಶ್ ಕೆ.ಜೆ ಮತ್ತು ಕರುಣಾಕರ ಹಾಸ್ಪಾರೆ, ರಾಧಾಕೃಷ್ಣ ಕೋಲ್ಚಾರು, ಭವಾನಿ ಶಂಕರ ಕುದ್ಕುಳಿ, ರಾಧಾಕೃಷ್ಣ ಪೂಜಾರಿ ಕುದ್ಕುಳಿ, ಉಲ್ಲಾಸ್ ಕುದ್ಕುಳಿ, ದಾಮೋಧರ ಕುದ್ಕುಳಿ, ಮನಮೋಹನ ಕುದ್ಕುಳಿ ಹಾಗೂ ಪರಿಸರದ ನಾಗರೀಕರು ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.