HomePage_Banner_
HomePage_Banner_
HomePage_Banner_

ಗುರುಪ್ರಸಾದ್ ಮಾರ್ಲ ಅಪಘಾತದಿಂದ ಮೃತ್ಯು

Advt_NewsUnder_1

guruprasad Marla Death Newsಕೇನ್ಯ ಗ್ರಾಮದ ಕಾಯರ್ತಡ್ಕ ನಿವಾಸಿ ಕೆ.ಎಸ್.ಆರ್.ಟಿ.ಸಿ. ಪುತ್ತೂರು ಘಟಕದಲ್ಲಿ ಮೆಕ್ಯಾನಿಕ್ ಆಗಿದ್ದ ಗುರುಪ್ರಸಾದ್ ಮಾರ್ಲರವರು ನ. 9 ರಂದು ತಮ್ಮ ಮನೆಯ ಬಳಿ ಸ್ಕೂಟಿ ಅಪಘಾತಗೊಂಡು ಅಶ್ವಸ್ಥರಾಗಿ ಪ್ರಜ್ಞಹೀನಾ ಸ್ಥಿತಿಯಲ್ಲಿ ಮಂಗಳೂರಿನ ಎ.ಜೆ. ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಿಸದೆ ನ. 14 ರಂದು ಅವರು ಕೊನೆಯುಸಿರೆಳೆದರು. ಗುರುಪ್ರಸಾದ್ ಮಾರ್ಲರವರು ಪ್ರತೀ ದಿನ ತಮ್ಮ ಸ್ಕೂಟಿಯಲ್ಲಿ ಅಡ್ಡಬೈಲಿನ ತನಕ ಬಂದು ನಂತರ ಬಸ್ಸಿನಲ್ಲಿ ಪುತ್ತೂರಿಗೆ ಹೋಗುತ್ತಿದ್ದರು. ಮೃತರು ಪತ್ನಿ 8  ತಿಂಗಳ ಗರ್ಬಿಣಿ ಶ್ರೀಮತಿ ನಿರ್ಮಲ, 8 ವರ್ಷದ ಮಗಳು ಕು. ಪ್ರಸಿದ್ಧಿ, ತಾಯಿ ಶ್ರಿಮತಿ ಚಿತ್ರಾ ಸಿ. ಮಾರ್ಲ, ಓರ್ವ ಸಹೋದರ ದೇವಿ ಪ್ರಸಾದ್ ಮಾರ್ಲ ಹಾಗೂ ಓರ್ವ ಸಹೋದರಿ ಶ್ರೀಮತಿ ವಾಗ್ದೇವಿ ಮರ್ಧಾಳರನ್ನು ಅಗಲಿದ್ದಾರೆ.

Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.