HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಬಾಳುಗೋಡು ಜ್ಞಾನ ವಿಕಾಸ ಕಾರ್ಯಕ್ರಮ

Balgoduಶ್ರೀ ಕ್ಷೇತ್ರ ಧ.ಗ್ರಾ.ಯೋ. ಬಾಳುಗೋಡು ಒಕ್ಕೂಟದ ಸ್ವಸಹಾಯ ಸಂಘಗಳ ಸೃಜನ ಮತ್ತು ಶ್ರೀ ದೇವಿ ತಂಡಗಳ ಜ್ಞಾನ ವಿಕಾಸ ಕಾರ್ಯಕ್ರಮ  ಬಾಳುಗೋಡು ಶಾಲೆಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಜಿಲ್ಲಾ ಜ್ಞಾನ ವಿಕಾಸ ನಿಕಟಪೂರ್ವ ಅಧ್ಯಕ್ಷೆ ವಿಮಲ ರಂಗಯ್ಯ, ಗ್ರಾಮ ಸೇವಾ ಪ್ರತಿನಿಧಿ ನಾಗವೇಣಿ, ಒಕ್ಕೂಟ ಅಧ್ಯಕ್ಷ ತೇಜಕುಮಾರ್ ಭಾಗವಹಿಸಿದ್ದರು. ಸುನಿತಾ ಸ್ವಾಗತಿಸಿ, ದಯಾನಂದ ಕಟ್ಟೆಮನೆ ವಂದಿಸಿದರು. ವಿಜಯ ವಿ. ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.