HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಸುಳ್ಯ ತಾಲೂಕು ಮಟ್ಟದ ಗ್ರೀನ್ ವ್ಯೂ ಮಕ್ಕಳ ಹಬ್ಬದ ಸಮಾರೋಪ ಸಮಾರಂಭ

ಸುಳ್ಯದ ಜಟ್ಟಿಪಳ್ಳದಲ್ಲಿರುವ ಗ್ರೀನ್ ವ್ಯೂ ಶಿಕ್ಷಣ ಸಂಸ್ಥೆಯಲ್ಲಿ ಮೊಡೆಲ್ ಎಜ್ಯುಕೇಶನ್ ಟ್ರಸ್ಟ್ ಸುಳ್ಯ, ಸ್ವಾಗತ ಸಮಿತಿ ಗ್ರೀನ್ ವ್ಯೂ ಮಕ್ಕಳ ಹಬ್ಬ ೨೦೧೬ ಇದರ ಆಶ್ರಯದಲ್ಲಿ ಗ್ರೀನ್ ವ್ಯೂ ಮಕ್ಕಳ ಹಬ್ಬ ನ.14 ರಂದು ನಡೆಯಿತು

4ಮಕ್ಕಳ ಹಬ್ಬದ ಸಮರೋಪದ ಸಮಾರಂಭದ ಅಧ್ಯಕ್ಷತೆಯನ್ನು ರಾಜ್ಯ ಸಮಾಜ ಕಲ್ಯಾಣ ಮಂಡಳಿ ಅಧ್ಯಕ್ಷೆ ದಿವ್ಯಪ್ರಭಾ ಚಿಲ್ತಡ್ಕ ವಹಿಸಿದ್ದರು. ವೇದಿಕೆಯಲ್ಲಿ ಜಿ.ಪಂ. ಸದಸ್ಯ ಎಂ.ಎಸ್. ಮಹಮ್ಮದ್, ನ.ಪಂ.ಸದಸ್ಯೆ ಪ್ರೇಮಾ ಟೀಚರ್, ಸುದ್ದಿ ಬಿಡುಗಡೆ ಪತ್ರಿಕೆಯ ಸಂಪಾದಕ ಡಾ. ಯು.ಪಿ ಶಿವಾನಂದ, ಉದ್ಯಮಿ ಅದಮ್ ಹಾಜಿ ಕಮ್ಮಾಡಿ, ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷ ಟಿ.ಎಂ. ಶಹೀದ್, ಸುದ್ದಿ ಸಂಸ್ಥೆಯ ಸಿಇಓ ಶ್ರೇಯಸ್ ಊರುಬೈಲು, ಗ್ರೀನ್ ವ್ಯೂ ಸಂಸ್ಥೆಯ ಸಂಚಾಲಕರಾದ ಹಾಜಿ ಅಬ್ಬಾಸ್ ಕಟ್ಟೆಕಾರ್, ಬಿ.ಎಸ್. ಶರೀಫ್, ಮೊದ್ಧೀನ್, ಶರೀಫ್ ಕಂಠಿ, ಪ್ರತಿಭಾ ವಿದ್ಯಾಲಯದ ಸಂಚಾಲಕ ವೆಂಕಟ್ರಮಣ ಭಟ್, ಮಾಜಿ ಜಿ.ಪಂ. ಸದಸ್ಯೆ ಸರಸ್ವತಿ ಕಾಮತ್, ಅನ್ಸಾರಿಯ ಅನಾಥ ಶಾಲೆಯ ಪ್ರಧಾನ ಕಾರ್ಯದರ್ಶಿ ಲತೀಫ್ ಹರ್‍ಲಡ್ಕ, ಹಾಲೀದ್ ಬೀಜದಕೊಚ್ಚಿ ಉಪಸ್ಥಿತರಿದ್ದರು.

2 ಈ ಸಂದರ್ಭದಲ್ಲಿ ಡ್ರಾಮಾ ಜೂನಿಯರ್‌ನ ಪೈನಲ್ ಸ್ಫರ್ಧಿ ತುಷಾರ್ ಗೌಡ ಮತ್ತು ಕಲರ್‍ಸ್ ಸೂಪರ್ ಚಾಲನ್ ಚಾಂಪಿಯನ್ ರೀಯಾಲಿಟಿ ಶೋನ ಸ್ಪರ್ಧಿ ಪ್ರಿಯಾಂಕ ಕಾಮತ್ ರವರನ್ನು ಸನ್ಮಾನಿಸಲಾಯಿತು.

3 ಮಕ್ಕಳ ಹಬ್ಬದ ಪ್ರಯುಕ್ತ ನಡೆದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ನೀಡಲಾಯಿತು ಮತ್ತು ಸ್ಟಾಲ್ ನಿರ್ಮಿಸಿದ ಸಂಸ್ಥೆಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.

1 copy ಪ್ರಹ್ಲಾದ ಆಚಾರ್ಯರವರಿಂದ ಮಾತನಾಡು ಗೊಂಬೆ ಮತ್ತು ಸ್ಯಾಡೋ ಪ್ಲೇ ನಡೆಯಿತು. ಕಾರ್ಯಮವನ್ನು ನ.ಪಂ ಸದಸ್ಯ ಕೆ.ಎಂ. ಮುಸ್ತಾಫ ಸ್ವಾಗತಿಸಿ, ಮುಖ್ಯ ಶಿಕ್ಷಕ ಅಮರನಾಥ ವಂದಿಸಿದರು. ಶಿಕ್ಷಕಿ ಅಶ್ವಿನಿ ಮತ್ತು ಕೃಷ್ಣ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.