ರಾಮ್ ಸೈಬರ್ ಝೋನ್ ಸ್ಥಳಾಂತರಗೊಂಡು ಶುಭಾರಂಭ

Ram cyber zone  1

ಸುಳ್ಯ ತಾಲೋಕು ಆಪೀಸು ಮುಂಬಾಗ ಶೀತಲ್ ಕಾಂಪ್ಲೆಕ್ಸ್‌ನಲ್ಲಿ ಉಬರಡ್ಕ ಬಲರಾಮ .ಕೆ ಮಾಲಕತ್ವದ ರಾಮ್ ಸೈಬರ್ ಝೋನ್ ನ 12 ರಂದು ಶುಭಾರಂಭಗೊಂಡಿತು . ಈ ಸಂಸ್ಥೆಯಲ್ಲಿ ಇನ್ನುಮುಂದೆ ಇಂಟರ್ ನೆಟ್ ಬ್ರೌಸಿಂಗ್, ಝೆರಾಕ್ಸ್, ಕಲರ್ ಪ್ರಿಂಟ್, ಸ್ಕ್ಯಾನಿಂಗ್, ಕನ್ನಡ ಇಂಗ್ಲಿಷ್ ಹಿಂದಿ ಟೈಪಿಂಗ್ , ಪ್ರಾಜೆಕ್ಟ್ ವರ್ಕ್ಸ್ ,ಸ್ಪೈರಲ್ ಬೈಂಡಿಂಗ್, ಎಲ್ಲಾ ಮೊಬೈಲ್ ಮತ್ತು ಡಿ.ಟಿ ಎಚ್, ರೀಚಾರ್ಜ್ ,ಬಸ್ ರೈಲು ಹಾಗೂ ವಿಮಾನದ ಟಿಕೆಟ್ ಬುಕ್ಕಿಂಗ್ , ಎಲ್ಲಾ ವಾಹನಗಳ ಇನ್ಸೂರೆನ್ಸ್ ನವೀರಕರಣ, ಪಾಸ್ ಪೋರ್ಟ್ ಪಾನ್ ಕಾರ್ಡ್ ಮೊದಲಾದ ಸೇವೆ ಮಾಡಿಕೊಡಲಾಗುವುದು ಎಂದು ಮಾಲಕ ತಿಳಿಸಿದರು.

Ram cyber zoneಈ ಸಂದರ್ಭ ಪಿ ವಿ ಶ್ರೀನೀವಾಸ್ ರಾವ್ ಕಂದೂರು, ಸುಳ್ಯಕ್ಕೋಡಿ ಮಾದವ ಗೌಡ, ಶ್ರೀ ಲತಾ.ಕೆ ಎಸ್, ಬಟ್, ಗಣಪ್ಪಯ್ಯ ಸಾಲ್ಯಾನ್ ,ವರ್ತಕ ಸಂಘದ ಅಧ್ಯಕ್ಷ ಸುದಾಕರ ರೈ , ಸುದಾಕರ್ ಭಟ್, ಬೆಳ್ಯಪ್ಪ ಮಡ್ತಿಲ, ವೇದಮೂರ್ತಿ ಹರೀಶ್ ಭಟ್ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.