ಸುಳ್ಯ ತಾಲೂಕು ಹಾಲು ಉತ್ಪಾದಕ ಸಹಕಾರಿ ಸಂಘಗಳ ತರಬೇತಿ ಶಿಬಿರ

Subramanyaಸುಳ್ಯ ತಾಲೂಕು ಆಯ್ದ ಹಾಲು ಉತ್ಪಾದಕ ಸಹಕಾರಿ ಸಂಘಗಳ ತರಬೇತಿ ಶಿಬಿರವು ಸುಬ್ರಹ್ಮಣ್ಯದ ಪಂಚಾಯತ್ ಸಭಾಭವನದಲ್ಲಿ ನ.9 ಮತ್ತು 10 ರಂದು ನಡೆಯಿತು. ಕಾರ್ಯಕ್ರಮವನ್ನು ಸವಣೂರು ವಿದ್ಯಾ ಸಂಸ್ಥೆಯ ಸಂಚಾಲಕ ಸೀತಾರಾಮ ರೈ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಡಾ| ರಾಮಣ್ಣ, ಸುಬ್ರಹ್ಮಣ್ಯ ಗ್ರಾ.ಪಂ. ಅಧ್ಯಕ್ಷೆ ಸುಶೀಲ ಹೊಸಮನೆ, ಸುಬ್ರಹ್ಮಣ್ಯ ಹಾಲು ಸೊಸೈಟಿ ಅಧ್ಯಕ್ಷೆ ಶೋಭಾ ನಲ್ಲೂರಾಯ, ವಿವಿಧ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರುಗಳಾದ ಸುಂದರ ಗೌಡ, ವಾಣಿಶ್ರೀ, ಉತ್ತಯ್ಯ ಗೌಡ ಉಪಸ್ಥಿತರಿದ್ದರು. ಮಹಾದೇವ ಸ್ವಾಮಿ ತರಬೇತಿ ನೀಡಿದರು. ಮಹಾದೇವ ಸ್ವಾಮಿ ತರಬೇತಿ ನೀಡಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.