ಹೂವಮ್ಮ ಶಿವಾಲ ನಿಧನ Posted by suddibelt Date: November 10, 2016 in: ಚಿತ್ರ ವರದಿ, ನಿಧನ, ಬಿಸಿ ಬಿಸಿ, ವಿಶೇಷ ಸುದ್ದಿ Leave a comment 19 Views ಬಾಳುಗೋಡು ಗ್ರಾಮದ ಶಿವಾಲ ದಿ.ರಾಮಪ್ಪ ಗೌಡರ ಪತ್ನಿ ಹೂವಮ್ಮ ಶಿವಾಲ ನ.10 ರಂದು ಸ್ವ ಗೃಹದಲ್ಲಿ ನಿಧನರಾದರು. ಮೃತರು ಮಕ್ಕಳಾದ ಪುರುಷೋತ್ತಮ, ವಾಸುದೇವ, ಪೇರಪ್ಪ, ವಿಶ್ವನಾಥ, ಕೆಂಚಮ್ಮ ಕೊಳಗೆ, ಗಂಗಮ್ಮ ಪಂಜ, ಕೋಮಲಾಂಗಿ ಕಾಣಿಯೂರು ಹಾಗೂ ಬಂದು ಮಿತ್ರರನ್ನು ಅಗಲಿದ್ದಾರೆ. Ad Here: x