ಸುಬ್ರಹ್ಮಣ್ಯ ವಲಯ ಕಟ್ಟಡ ಕಾರ್ಮಿಕರ ಸಂಘಟನೆಯಿಂದ ಪತ್ರಿಕಾ ಗೋಷ್ಠಿ

kattada karmikarinda pressmeet copyಸುಬ್ರಹ್ಮಣ್ಯ ವಲಯ ಕಟ್ಟಡ ಕಾರ್ಮಿಕರ ಸಂಘಟನೆ ಪತ್ರಿಕಾ ಗೋಷ್ಠಿ ನ.8 ರಂದು ಸುಬ್ರಹ್ಮಣ್ಯದಲ್ಲಿ ನಡೆಯಿತು. ಸುಳ್ಯದ ಲಯನ್ಸ್ ಸೇವಾ ಸದನದಲ್ಲಿ ನ.13 ರಂದು ನಡೆಯಲಿರುವ ಕಟ್ಟಡ ಕಾರ್ಮಿಕರ ಸಮಾವೇಶ, ಕಾರ್ಮಿಕರ ಜಾಗೃತಿ ಅಭೀಯಾನ ಉದ್ಘಾಟನೆ, ಕಂಟ್ರಕ್ಟರ್‌ದಾರರು, ಮೇಸ್ತ್ರಿಗಳು, ಕಾರ್ಮಿಕರುಗಳಿಗೆ ಮಾಹಿತಿ ಕಾರ್ಯಾಗಾರ, ಎಲ್ಲಾ ಕಾರ್ಮಿಕರನ್ನು ಕಾರ್ಮಿಕ ಸಂಘಟನೆಯ ಸದಸ್ಯರನ್ನಾಗಿ ಮಾಡುವಂತಹ ಉದ್ದೇಶವನ್ನಿಟ್ಟು ಅಭಿಯಾನವನ್ನು ನಡೆಸಲಾಗುವುದು ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಸುಳ್ಯ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಕೆ.ಪಿ ಜಾನಿ, ಸುಬ್ರಹ್ಮಣ್ಯ ವಲಯಾಧ್ಯಕ್ಷ ರವಿ ಕಕ್ಕೆಪದವು, ಖಜಾಂಚಿ ಗಣೇಶ್, ಕಾರ್ಯದರ್ಶಿ ರಾಮಚಂದ್ರ, ಸುಳ್ಯ ಯೂನಿಯನ್ ಉಪಾಧ್ಯಕ್ಷ ನಾಗರಾಜ್ ಎಚ್.ಕೆ ಉಪಸ್ಥಿತರಿದ್ದರು.

kattada karmikarinda pressmeet 1 copy

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.