ಸೈಂಟ್ ಜೋಸೆಫ್ ವಿದ್ಯಾಥಿಗಳು ಜಿಲ್ಲಾಮಟ್ಟಕ್ಕೆ ಆಯ್ಕೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

st joseph drowing jilla mattakke copyನ.2ರಂದು ಸುಳ್ಯದ ಅಮೃತಭವನದಲ್ಲಿ ಶಾಂತಿವನ ಟ್ರಸ್ಟ್(ರಿ) ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಇವರು ಆಯೋಜಿಸಿದ ಜ್ಞಾನಗಂಗಾ ಮತ್ತು ಜ್ಞಾನಸುಧ ಪುಸ್ತಕದ ಮೇಲೆ ನಡೆದ ಸ್ಪರ್ಧೆಯಲ್ಲಿ ಸುಳ್ಯದ ಸೈಂಟ್ ಜೋಸೆಫ್ ಆಂಗ್ಲಮಾಧ್ಯಮ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಾದ ಮೋನಿಷಾ ಎ.ಸಿ.(5ನೇ) ಡ್ರಾಯಿಂಗ್ ಪ್ರಥಮ, ಶ್ರೀಪಾದ ಭಾರಧ್ವಜ್ (6ನೇ) ಭಾಷಣ ತೃತೀಯ ಹಾಗೂ ಪ್ರೌಢಶಾಲಾ ವಿಭಾಗದಲ್ಲಿ ವಿಮರ್ಶಕೊಚ್ಚಿ(10ನೇ) ಡ್ರಾಯಿಂಗ್ ಪ್ರಥಮ, ದೀಪ್ತಿ.ಎಸ್ (10ನೇ) ಭಾಷಣ ಪ್ರಥಮ ಸ್ಥಾನಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.