ಸಂಪಾಜೆ ಗೇಟಿನ ಬಳಿ ಸಿಸಿ ಕ್ಯಾಮಾರ ಅಳವಡಿಕೆ

Advt_NewsUnder_1
Advt_NewsUnder_1
Advt_NewsUnder_1

sampaje CC tv 2 copyಸಂಪಾಜೆ ಗೇಟಿಗೆ ಹಲವಾರು ವರ್ಷಗಳಿಂದ ಸಿಸಿ ಕ್ಯಾಮಾರದ ಬೇಡಿಕೆ ಇದ್ದು ಇದಕ್ಕೆ ಮಡಿಕೇರಿ ಪೋಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್ ಸ್ಪಂದಿಸಿ ಸಂಪಾಜೆ ಗೇಟಿಗೆ ಅಳವಡಿಕೆ ಮಾಡಿದ್ದಾರೆ. ಸಂಪಾಜೆ ಗೇಟಿನಲ್ಲಿ ಅಕ್ರಮ ಮರಳು ಸಾಗಾಟ, ಕಳವು ಪ್ರಕರಣಗಳು, ಹಣ ವಸೂಲಾತಿ ನಡೆಯುತ್ತಿದ್ದು ಇದನ್ನು ನಿಯಂತ್ರಿಸಲು ಸಂಪಾಜೆ ಪರಿಸರದ ನಾಗರಿಕರು ಮಡಿಕೇರಿ ಪೋಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್ ರನ್ನು ಒತ್ತಾಯಿಸಿದ್ದರು. ಇದಕ್ಕೆ ಸ್ಪಂದಿಸಿದ ರಾಜೇಂದ್ರ ಪ್ರಸಾದ್‌ರವರು ಸಂಪಾಜೆ ಗೇಟ್ ಬಳಿ ಸಿಸಿ ಕ್ಯಾಮಾರವನ್ನು ಅಳವಡಿಸುವಂತೆ ಆದೇಶ ನೀಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.