ಪಲ್ಲವಿಶಾಸ್ತ್ರಿ ಜಿ ತಾಲೂಕು ಮಟ್ಟದಲ್ಲಿ ತೃತೀಯ

Pallavishastry  G copyಧರ್ಮಸ್ಥಳ ಶಾಂತಿವನ ಟ್ರಸ್ಟ್ ಇದರ ಆಶ್ರಯದಲ್ಲಿ ಸುಳ್ಯ ತಾಲೂಕು ಮಟ್ಟದ “ಜ್ಞಾನ ಸುಧಾ” ಪುಸ್ತಕ ಆಧಾರದಲ್ಲಿ ‘ಬದುಕಿಗೆ ಬೆಳಕು’ ವಿಭಾಗದ ಪದ್ಯಗಳ ಕಂಠಪಾಠ ಸ್ಪರ್ಧೆಯಲ್ಲಿ ವಿದ್ಯಾಬೋಧಿನೀ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿ ಪಲ್ಲವಿಶಾಸ್ತ್ರಿ ಜಿ ತಾಲೂಕಿನಲ್ಲಿ ತೃತೀಯ ಸ್ಥಾನವನ್ನು ಗಳಿಸಿರುತ್ತಾಳೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.