ಬಾಳಿಲ : ಕರ್ನಾಟಕ ರಾಜ್ಯೋತ್ಸವ

balila kannada rajyotsava copy ಬಾಳಿಲ ವಿದ್ಯಾಬೋಧಿನಿ ಪ್ರೌಢಶಾಲೆಯಲ್ಲಿ ಕರ್ನಾಟಕ ರಾಜ್ಯೋತ್ಸವವನ್ನು ನ.೧ರಂದು ಆಚರಿಸಲಾಯಿತು. ಧ್ವಜಾರೋಹಣವನ್ನು ವಿದ್ಯಾಬೋಧಿನೀ ಪ್ರೌಢಶಾಲೆಯ ಸಂಚಾಲಕರಾಗಿರುವ ಎನ್ ವೆಂಕಟ್ರಮಣ ಭಟ್ ನೆರೆವೇರಿಸಿದರು. ವಿದ್ಯಾಬೋಧಿನೀ ಹಿರಿಯ ಪ್ರಾಥಮಿಕ ಶಾಲೆಯ ಸಂಚಾಲಕ ಎನ್ ರಾಮಚಂದ್ರ ರಾವ್ ಬಾಳಿಲ ಶುಭಹಾರೈಸಿದರು. ಮುಖ್ಯಶಿಕ್ಷಕರಾದ ಎಂ ಎಸ್ ಶಿವರಾಮ ಶಾಸ್ತ್ರಿ ಪ್ರಾಸ್ತಾವಿಕ ಮಾತನ್ನಾಡಿದರು. ದೈಹಿಕ ಶಿಕ್ಷಣ ಶಿಕ್ಷಕ ಹರಿಪ್ರಸಾದ್ ರೈ ಜಿ ಸ್ವಾಗತಿಸಿ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.