ಶ್ರೀಘ್ರದಲ್ಲಿ “ಕ್ಲೀನ್ ಕೇರ್ ಎಕ್ಸ್‌ಪ್ರೆಸ್ ಲಾಂಡ್ರಿ ಸೊಲ್ಯೂಷನ್” ಶುಭಾರಂಭ

Clean Careಸುಳ್ಯ ಅಂಬಟೆಡ್ಕ ವಿವೇಕಾನಂದ ವೃತ್ತದ ಬಳಿ ಪ್ರಥಮ ಬಾರಿಗೆ ಸ್ವಯಂಪ್ರೇರಿತ ಲಾಂಡ್ರಿ ಸೇವೆ “ಕ್ಲೀನ್ ಕೇರ್ ಎಕ್ಸ್‌ಪ್ರೆಸ್ ಲಾಂಡ್ರಿ ಸೊಲ್ಯೂಷನ್” ಸಂಸ್ಥೆ ಶ್ರೀಘ್ರದಲ್ಲಿ ಶುಭಾರಂಭಗೊಳ್ಳಲಿದ್ದು ಈ ಸಂಸ್ಥೆಯಲ್ಲಿ ಬ್ಲಾಂಕೆಟ್ ಸೇರಿದಂತೆ ಎಲ್ಲಾ ತರಹದ ಬಟ್ಟೆಗಳನ್ನು ತ್ವರಿತವಾಗಿ ಒಗೆದುಕೊಡುವ ಮತ್ತು ಇಸ್ತ್ರಿ ಸೌಲಭ್ಯವಿದ್ದು ಸುಳ್ಯ ನಗರ ವ್ಯಾಪ್ತಿಯಲ್ಲಿ ಬಟ್ಟೆಗಳ ಸಂಗ್ರಹ ಮತ್ತು ಡೆಲಿವರಿ ವ್ಯವಸ್ಥೆ ಮಾಡಿಕೊಡಲಾಗುವುದೆಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.