ಲಕ್ಷ್ಮೀವಿಲಾಸ್ ಹೋಟೆಲ್‌ನಲ್ಲಿ ಲಕ್ಷ್ಮೀಪೂಜೆ

Advt_NewsUnder_1
Advt_NewsUnder_1
Advt_NewsUnder_1

1 (1)ಸುಳ್ಯದ ಲಕ್ಷ್ಮೀ ವಿಲಾಸ ಹೋಟೆಲ್‌ನಲ್ಲಿ ದೀಪಾವಳಿ ಹಾಗೂ ಮೂರನೇ ವರ್ಷಕ್ಕೆ ಪಾದಾರ್ಪಣೆ ಪ್ರಯುಕ್ತ ಗಣಹೋಮ ಮತ್ತು ಲಕ್ಷ್ಮೀ ಪೂಜೆಯು  ಅರಂಬೂರು ಪುರೋಹಿತ ಕೃಷ್ಣ ಭಟ್‌ರವರ ನೇತೃತ್ವದಲ್ಲಿ ನಡೆಯಿತು.

1 (2)ಈ ಸಂದರ್ಭದಲ್ಲಿ ಕಟ್ಟಡ ಮಾಲಕರಾದ ಪಿ.ವಿ. ಗುರುದತ್ ನಾಯಕ್ ಹೋಟೆಲ್ ಮಾಲಕ, ಸಿಬ್ಬಂದಿಗಳು ಹಾಗೂ ಬಂಧುಮಿತ್ರರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.