ಮುರುಳ್ಯ : ದೇವರಕಾನ ಲಕ್ಷ್ಮೀನರಸಿಂಹ ದೇವಸ್ಥಾನಕ್ಕೆ ಶೋಭಾ ಕರಂದ್ಲಾಜೆ ಭೇಟಿ

murulyaಮುರುಳ್ಯ ಲಕ್ಷ್ಮೀನರಸಿಂಹ ದೇವಸ್ಥಾನಕ್ಕೆ ದೀಪಾವಳಿ ದಿನದಂದು ಸಂಸದೆ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿರುವ ಶೋಭಾ ಕರಂದ್ಲಾಜೆಯವರು ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಪ್ರಧಾನ ಅರ್ಚಕ ಸೂರ್‍ಯನಾರಾಯಣ ಭಟ್ ಪ್ರಸಾದ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಅಧ್ಯಕ್ಷ ವಿಠಲ ರೈ, ಖಜಾಂಜಿ ಡಾ| ರಾಮಚಂದ್ರ ಭಟ್, ಅನೂಪ್ ಬಿಳಿಮಲೆ, ಸುಂದರ ರೈ ಪೋಳಾಜೆ, ಮುರಳಿಕೃಷ್ಣ ಮಾನಸವನ, ಅಶೋಕ್ ಕುಮಾರ್ ಪೊಳಾಜೆ ಉಪಸ್ಥಿತರಿದ್ದು ರಸ್ತೆ ಅಭಿವೃದ್ಧಿ ಬಗ್ಗೆ ಮನವಿ ಸಲ್ಲಿಸಿದರು. ಸಂಸದರು ಭರವಸೆ ನೀಡಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.