ಸುಳ್ಯ ಪಯಸ್ವಿನಿ ಜೇಸಿಐನ ಪ್ರಧಾನ ಕಾರ್ಯದರ್ಶಿಯಾಗಿ ಶೂ ಬಿಝ್ ಫೂಟ್ ವೇರ್ ಮಾಲಕ ಯು.ಪಿ. ಬಶೀರ್ ಬೆಳ್ಳಾರೆ ಆಯ್ಕೆಯಾಗಿರುತ್ತಾರೆ. ಇವರು ಹಲವಾರು ಸಂಘ ಸಂಸ್ಥೆಗಳ ಸಕ್ರೀಯ ಕಾರ್ಯಕರ್ತ, ರಕ್ತದಾನದ ಅವಶ್ಯಕತೆ ಕಂಡುಬಂದಲ್ಲಿ ಅದಕ್ಕಾಗಿಯೇ ಇವರ ಅಡ್ಮಿನ್ ನಲ್ಲಿ ಹಲವಾರು ಸದಸ್ಯರನ್ನ ಒಳಗೊಂಡ ಬ್ಲಡ್ ಡೊನೆಟ್ ವಾಟ್ಸಾಪ್ ಗ್ರೂಪ್, ಸಮಾಜ ಸೇವಕ, ಅನ್ಸಾರುದ್ದೀನ್ ರಿಫಾಯಿಯಾ ದಫ್ ಕಮಿಟಿ ಬೆಳ್ಳಾರೆಯ ಪ್ರಧಾನ ಕಾರ್ಯದರ್ಶಿ, ವಿ ಹೆಲ್ಪ್ ಬೆಳ್ಳಾರೆಯ ಕಾರ್ಯದರ್ಶಿಯಾಗಿ ಹೀಗೆ ಹಲವಾರು ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿರುತ್ತಾರೆ.