ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವ

ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವ ನಿರಂತರ ಒಂದು ತಿಂಗಳು ನಡೆಯಲಿದ್ದು  ಅ.29 ರಂದು ಆರಂಭಗೊಂಡಿದೆ. ದಿನಂಪ್ರತೀ ವಿವಿಧ ಸಂಘಸಂಸ್ಥೆಗಳ ವತಿಯಿಂದ ಭಜನಾ ಕಾರ್ಯಕ್ರಮ, ಕಾರ್ತಿಕ ದೀಪೋತ್ಸವ ನಡೆಯುತ್ತಿದೆ.Kayarthodi devastanadali karthika dipotsava 2 copy

ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಜಗದೀಶ್ ಪಡ್ಪು, ಸದಸ್ಯರಾದ ವಿಠಲ ಸರ್ವೇಯರ್, ವೆಂಕಟ್ರಮಣ ಡಿ.ಎನ್, ನಿಕಟಪೂರ್ವ ಅಧ್ಯಕ್ಷ ನಾರಾಯಣ ಕೇಕಡ್ಕ, ಜಯಕೃಷ್ಣ ಕಾಯರ್ತೋಡಿ, ರಾಜೇಶ್ ಮೇನಾಲ, ಗಣಪತಿ ಭಟ್ ಮಜಿಗುಂಡಿ, ಮಿತ್ರ ಬಳಗ ಕಾಯರ್ತೋಡಿ ಅಧ್ಯಕ್ಷರು ಮತ್ತು ಸರ್ವಸದಸ್ಯರು, ಮಹಿಳಾ ಘಟಕದ ಅಧ್ಯಕ್ಷ ಹಾಗೂ ಸದಸ್ಯರು, ಉಪಸ್ಥಿತರಿದ್ದರು.

Kayarthodi devastanadali karthika dipotsava copy

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.